ಭಾರತೀಯರಿಗೆ ವಿಂಟೇಜ್ ವಾಹನಗಳ ಮೇಲೆ ವಿಶೇಷ ಪ್ರೀತಿ. ಇದಕ್ಕಾಗಿ ಇವತ್ತು ನಮ್ಮ ವೀಕ್ಷಕರಿಗಾಗಿ ಅಜ್ಜನ ಕಾಲದ ಬಲು ಅಪರೂಪದ ಹಳೆಯ ವಾಹವನ್ನು ತಂದಿದ್ದೇವೆ. ಇದು ಜಾವಾ ಜೆಟ್ ಬೈಕ್ ಆಗಿದೆ. ಇದು ನೋಡಲು ಮೋಪೆಡ್ ರೀತಿಯಲ್ಲಿದ್ದರೂ ಇದು 50cc ಬೈಕ್ ಆಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೊ ನೋಡಿ.
#jawajet #jawa #jawa05 #drivesaprkkananda